![]() |
ಹಿರಿಯ ನಟಿ ಬಿ. ಸರೋಜಾದೇವಿ ಸಿನಿಮಾಗಳಲ್ಲಿ ನಟಿಸಿ ಹಲವು ವರ್ಷಗಳೇ ಆಗಿತ್ತು. ಇದೀಗ ಪುನೀತ್ ರಾಜ್‌ಕುಮಾರ್ ಅವರ ಹೊಸ ಚಿತ್ರದಲ್ಲಿ ನಟಿಸುವುದಕ್ಕೆ ಅವರು ಒಪ್ಪಿಕೊಂಡಿದ್ದಾರೆ. |
ಬಿ. ಸರೋಜಾದೇವಿ ಮತ್ತೆ ನಟಿಸುತ್ತಿದ್ದಾರೆ ಎಂದರೆ ಅದು ಪ್ರಮುಖ ಪಾತ್ರವಿರಬೇಕು ಎಂದು ನೀವು ಊಹಿಸಿದರೆ ಅದು ಖಂಡಿತ ನಿಜ. ಆದರೆ, ಆ ಪಾತ್ರ ಏನಿರಬಹುದು ಎಂಬುದು ಗೌಪ್ಯವಾಗಿಡಲಾಗಿದೆ. ಚಿತ್ರದ ಮುಹೂರ್ತ ಸೋಮವಾರ ರಾಕ್‍ಲೈನ್ ಸ್ಟುಡಿಯೋದಲ್ಲಿ ನಡೆಯಿತು. ಮಾರ್ಚ್ 8ರಿಂದ ಚಿತ್ರೀಕರಣ ಆರಂಭವಾಗಲಿದೆ.

Post a Comment